ಹಣವನ್ನೂ ಹೂಡಿಕೆ ಮಾಡಬೇಕಾ. !! ?? 🤔🥺

ನಮಸ್ಕಾರ ಸ್ನೇಹಿತರೇ ಹೇಗಿದ್ದೀರಿ ನನ್ನ ಮತ್ತೊಂದು ಅಂಕಣಕ್ಕೆ  ನಿಮ್ಮೆಲ್ಲರಿಗೂ ಆಧಾರದ ಸ್ವಾಗತ                              
*           ಹಿಂದಿನ ಅಂಕಣದಲ್ಲಿ ನಾವು ಪ್ರತಿದಿನ ಚಿಕ್ಕ ಮೊತ್ತದ ಹಣವನ್ನು ಉಳಿಸಿ ದೊಡ್ಡ ಮೊತ್ತದ ಹಣವನ್ನು ಹೇಗೆ ಮಾಡುವುದು ಎಂದು ನೋಡಿದೆವು . ಆದರೆ ಉಳಿಸಿದ ಹಣವನ್ನು ಎಲ್ಲಿ ಇಡಬೇಕು ? . ಹೇಗೆ ಇಡಬೇಕು ? . ಮತ್ತು ಅದನ್ನು ಬೆಳೆಸುವುದು ಹೇಗೆ ?. ಇದರ ಬಗ್ಗೆ ಇನ್ನೂ ತಿಳಿದುಕೊಂಡಿಲ್ಲ ಅಲ್ಲವೇ  .       
______________________________________________
                                                                                                                                                                     *         ಹಣವೂ ಜೀವನಕ್ಕೆ ಎಸ್ಟು ಮುಖ್ಯವೋ ಅದರ ಜೊತೆಗೆ ನಾವು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅಷ್ಟೇ ಮುಖ್ಯ ಆಗಿರುತ್ತದೆ . "ಆರೋಗ್ಯವೇ ಸಂಪತ್ತು ಎನ್ನುವರು ಆಗ , ಆದರೆ , ಈಗ ಸಂಪತ್ತೆ ನಮ್ಮ ಆರೋಗ್ಯವಾಗಿದೆ."                                                                                         *           ನಮ್ಮ ಜೀವನವನ್ನು ಪೂರ್ತಿಯಾಗಿ ಹಣವನ್ನು ದುಡಿಯುವುದರಲ್ಲೆ ಕಳೆಯುತ್ತಿದ್ದೆವೆ . ಆದರೆ ಸುಖಜೀವನಕ್ಕೆ ಆ ಹಣ ಎಸ್ಟು ಪ್ರಾಮುಖ್ಯ ಎನ್ನುವುದನ್ನು ನಾವು ತಿಳಿಯದೇ ಬರೀ ಅದನ್ನು ಗಳಿಸಿ , ಉಳಿಸುವುದರಲ್ಲೆ ಕಾಲಹರಣ ಮಾಡುತ್ತಾ ಇದ್ದೇವೆ .                                                                                        *           ಎಲ್ಲಾ ಸರಿ ನಾವು ಚಿಕ್ಕ ವಯಸ್ಸಿನಿಂದಲೂ ನಮಗೆ ಯಾರೂ ಹಣವನ್ನು ಉಳಿಸುವ ದಾರಿಯನ್ನು ಹೇಳಿಕೊಟ್ಟಿಲ್ಲ, ಹಾಗೂ ಕಲಿಸಿಕೊಟ್ಟಿಲ್ಲ .

______________________________________________

*        ಚಿಕ್ಕ ಚಿಕ್ಕ ಮಳೆ ಹನಿ ಕೂಡಿ ಹೇಗೆ ಕೆರೆ , ನದಿ , ಸಮುದ್ರ , ಸಾಗರವಾಗುವುದೋ ಅದೇ ರೀತಿ ನಾವು ಚಿಕ್ಕ ಚಿಕ್ಕ ಹಣವನ್ನು ಕೂಡಿಸಿದರೆ ಅದು ದೊಡ್ಡ ಮೊತ್ತವಾಗುತ್ತದೆ .

*              ಸ್ನೇಹಿತರೆ ದಯವಿಟ್ಟು ನನ್ನನ್ನು ಕ್ಷಮಿಸಿ ನಾನು ಹೇಳುವ ವಿಚಾರವೂ ತುಂಬಾ ಅರ್ಥಗರ್ಭಿತವಾಗಿಯೂ , ಆಳವಾಗಿ ಇರುತ್ತದೆ . ಅದರಂತೆ ನಾನು ಹೇಳುವ ಮಾತುಗಳು ನಿಮ್ಮ ಯೋಚನೆಯ ದಿಕ್ಕನ್ನು ಬದಲಾಯಿಸಲು ಬಹುದು .



~~~~~~~~~~~~~~~~~~~~~~~~~~~~~~~~

*      ಹಾಗಾದರೆ ತಡಮಾಡದೆ ನಮ್ಮ ಯೋಚನೆಯತ್ತಾ ಗಮನ ಹರಿಸೋಣ . ಅದಕ್ಕೂ ಮೊದಲು 
 ಜಗತ್ತಿನ ಅತ್ಯಂತ ಶ್ರೇಷ್ಠ ಆರ್ಥಿಕ ತಜ್ಞ , ಸಮಗ್ರ ಹೂಡಿಕೆದಾರ , ಪ್ರಪಂಚದ ಆಗರ್ಭ ಶ್ರೀಮಂತರ ಪಟ್ಟಿಯಲ್ಲಿರುವ ನಾಯಕ , ಹಾಗೂ ಇದೆಲ್ಲಕ್ಕೂ ಹೆಚ್ಚಾಗಿ Microsoft ನ ಸ್ಥಾಪನೆಗಾರ ಬಿಲ್ ಗೇಟ್ಸ್ ಅವರ ಒಂದು ಹೆಸರಾಂತ ಮಾತಿದೆ , ಅದು ಏನೆಂದರೆ....


*         "ನೀವು ಬದವರಾಗಿ ಹುಟ್ಟಿದರೆ ಅದು ನಿಮ್ಮ ತಪ್ಪಲ್ಲ ಆದರೆ , ನೀವು ಬಡವರಾಗಿಯೇ ಸತ್ತರೆ ಅದು ಕಂಡಿತಾ ನಿಮ್ಮದೇ ತಪ್ಪು".
*        ಅವರ ಮಾತಿನಂತೆ ನಾವು ಕೂಡ ನಮ್ಮ ಕೈಲಾದಷ್ಟು ಬಡವರಾಗಿಯೇ ಸಾಯದೆ ಇರೋದೀಕ್ಕೆ ಪ್ರಯತ್ನಿಸೋಣ.


€€€€€€€€€€€€€€€€€€€€€€€€€€€€€€€€€€€€

 *      ನಾವು ಹಣವನ್ನು ಸುಲಭವಾಗಿ ಉಳಿಸುವುದು ಹೇಗೆ ಎಂದು ನೋಡುತ್ತಾ ಬಂದಿದ್ದೇವೆ , ಇನ್ನೂ ಮುಂದೆ ಆ ಹಣವನ್ನು ಹೇಗೆ ಬೆಳೆಸಬೇಕು ಮತ್ತು ಅದನ್ನು ಹೇಗೆ ಸುರಕ್ಷಿತವಾಗಿ ಇಡಬೇಕು ಎಂದು ತಿಳಿದುಕೊಳ್ಳುತ್ತಾ ಹೋಗೋಣ.➡️

~~~~~~~~~~~~~~~~~~~~~~~~~~~~~~~
    ▶️▶️   ಹಾಗಾದರೆ ಹಣವನ್ನು ಬೆಳೆಸಲು ಏನು ಮಾಡಬೇಕು ಗೊತ್ತೇ ! ?.🤔

          ಹಣವನ್ನು ಬೆಳೆಸಲು ಏನು ಮಾಡಬೇಕು ಎಂದರೆ ಹಣವನ್ನು ಹೂಡಿಕೆ ಮಾಡಬೇಕು .🥺
                         !!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!       

*     ಅಯ್ಯೋ ಇವನೇನಪ್ಪಾ , ನಾವು ಕಷ್ಟ ಪಟ್ಟು ಕೂಡಿಟ್ಟ ಹಣವನ್ನಾ ಬೇರೆಯವರಿಗೆ ಕೊಡಬೇಕು ಅಂತ ಹೇಳುತ್ತಿದ್ದಾನೆ , ಅಂದುಕೊಳ್ಳುತ್ತಿದ್ದಿರಾ ,? ಕಂಡಿತಾ ಇಲ್ಲ 

*     ನಾನು ಹಣದ ಬಗ್ಗೆ ತಿಳಿದಿರುವ ರಹಸ್ಯಗಳನ್ನು ಆದಷ್ಟು ನಿಮಗೆ ಹೇಳ್ತಾ ಹೋಗುತ್ತೇನೆ . ಅಲ್ಲಿಯವರೆಗೆ ಕಾಯ್ತಾ ಇರಿ ಧನ್ಯವಾದಗಳನ್ನು ಹೇಳುವುದರ ಜೊತೆಗೆ ನಾನು ನಿಮ್ಮ ದಿನೇಶ್
_____________________________________________
           

  { ಹಾಗೆಯೇ ನನ್ನ ಮಾತುಗಳು , ಅಥವಾ ನಾನು ಹೇಳುವ ಉದಾಹರಣೆಗಳಲ್ಲಿ ಆಗಲಿ  ಒಟ್ಟಾರೆಯಾಗಿ ನನ್ನ ಅಂಕಣದಲ್ಲಿ ಏನಾದರೂ ತಪ್ಪಿದ್ದರೆ ಮತ್ತು ನಿಮ್ಮದು ಏನಾದರೂ ಸಲಹೆಗಳು , ಯೋಚನೆಗಳಾಗಲಿ ಇದ್ದರೆ . ದಯವಿಟ್ಟು ಕೆಳಗಿನ ಕಾಮೆಂಟ್ ಬಾಕ್ಸ್ ಅಲ್ಲಿ🎁  ತಪ್ಪದೆ ತಿಳಿಸಿ ☑️ }
.........................…...…………………………………………

ಹಣ ಉಳಿಸುವುದು ಇಷ್ಟೊಂದು ಸುಲಭನಾ!!??

ನಮಸ್ಕಾರ ಸ್ನೇಹಿತರೇ ನನ್ನ ಮತ್ತೊಂದು ಅಂಕಣಕ್ಕೆ ನಿಮ್ಮೆಲ್ಲರಿಗೂ ಸ್ವಾಗತ 🙏🙏
             {ವಿ.ಸೂ. ನಾನು ಹೇಳುವ ಕೆಲವೊಂದು ಮಾತು ಆಗಲಿ ಸಲಹೆಗಳು ಆಗಲಿ ಅವೆಲ್ಲ ನಿಮ್ಮ ನಿಮ್ಮ ವೈಯುಕ್ತಿಕ ಕ್ಕೆ ಬಿಟ್ಟಿದ್ದು ನಿಮ್ಮ ಯೋಚನೆಗಳಿಗೆ ನೀವೇ ಜವಾಬ್ದಾರರು.}

~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~

  *   ಹೊಲದಲ್ಲಿ ಬೆಳೆಯನ್ನು ಬೆಳೆಯುವುದು ಎಸ್ಟು ಅವಶ್ಯವೋ ಅದಕ್ಕೂ ಮೊದಲು ಬಿತ್ತುವ ಬೀಜವನ್ನು ಸಿದ್ಧ ಮಾಡಿಕೊಳ್ಳುವುದು ಅಷ್ಟೇ ಮುಖ್ಯವಾಗಿರುತ್ತದೆ .
       ಅದರಂತೆಯೇ ಹಣವನ್ನು ಬೆಳೆಸುವ ಮೊದಲು ಉಳಿಸುವ ಸುಲಭ ದಾರಿಯನ್ನು ನಾವು ಇಂದಿನ ಅಂಕಣದಲ್ಲಿ ತಿಳಿದುಕೊಳ್ಳೋಣ .
~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~

 *   2022-23 ರ ಭಾರತೀಯ ಆರ್ಥಿಕ ಸರ್ವೇ ಪ್ರಕಾರ ಸಾಮಾನ್ಯ ಮನುಷ್ಯನಿಂದ ಇಡಿದು ದೊಡ್ಡ ಆಗರ್ಭ ಶ್ರೀಮಂತ ಜನರವರೆಗೆ ಅಂದಾಜಿನಲ್ಲಿ ಪ್ರತಿ ದಿನಕ್ಕೆ ಕನಿಷ್ಟ ₹ 50-100 ರೂ. ಯನ್ನು ಖರ್ಚು ಮಾಡುತ್ತಾನೆ , ಎಂದು ವರದಿ ಇದೆ.
~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~

 *     ಅದರಂತೆಯೇ ನಾವು ಅಂದರೆ ಈ ಅಂಕಣವನ್ನು ಓದುತ್ತಾ ಇರುವವರು , ಆಗರ್ಭ ಶ್ರೀಮಂತರು ಅಲ್ಲ . ಹಾಗೆಯೇ ಕೆಳಮಟ್ಟದ ಸಂಪೂರ್ಣ ಬಡವರು ಅಲ್ಲ . ಮಾಧ್ಯಮ ವರ್ಗದ ಜೀವನವನ್ನು ನಡೆಸುತ್ತಿರುವ ಸಾಮಾನ್ಯ ಜನರು ನಾವು. 

~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~

*      ಆದ್ದರಿಂದ ನಮ್ಮ ನಿತ್ಯಜೀವನದಲ್ಲಿ ಕನಿಷ್ಟ ಅಂದರೂ ₹20 ರೂ. ಅನಾವಶ್ಯಕವಾಗಿ ಕಳೆಯುತ್ತಿದ್ದೆವೆ. ಅದರ ಬಗ್ಗೆ ನಮಗೆ ಯೋಚನೆ ಇಲ್ಲ .

======================================

        
  ನಮ್ಮ ನಿತ್ಯಜೀವನವನ್ನು ಸರಿ ದೂಗಿಸಿಕೊಂಡು, ಅದರಲ್ಲೂ ದಿನಾಲೂ , ವಾರಕ್ಕೂ , ತಿಂಗಳಿಗೂ , ವರ್ಷಕ್ಕೂ ಹೇಗೆ ಹಣವನ್ನು ಉಳಿಸುವುದು ಎಂದು ಕೆಳಗಿನ ಪಟ್ಟಿಯಿಂದ ತಿಳಿಯುತ್ತಾ ಹೋಗೋಣ . 

======================================


 *        ಮೇಲಿನ ಪಟ್ಟಿಯಿಂದ ತಿಳಿಯುವುದರೇನೆಂದರೆ ನಮ್ಮ ಕೈಯಲ್ಲಿ ದಿನವೂ ಕೇವಲ ₹10 ರೂ. ಉಳಿಸಲು ಸಾದ್ಯ ಆದರೆ ಅದು ಒಂದು ವರ್ಷಕ್ಕೆ ₹3600 ರೂ. ಆಗಿರುತ್ತದೆ .  ₹20 ರೂ. ಉಳಿಸಿದರೆ ವರ್ಷದ ಕೊನೆಯಲ್ಲಿ ₹7200 ರೂ ನಿಮ್ಮ ಬಳಿ ಇರುತ್ತದೆ .

~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~

*        ಅದರಂತೆಯೇ ₹50 , ₹100 , ಸಾದ್ಯ ಆದರೆ ತಿಂಗಳಿಗೆ , ಹಾಗೂ ಸಂಬಳ ಪಡೆಯುವವರಿಗೆ ₹500 , ₹1000 ರೂ. ಉಳಿಸಲು ಸುಲವಾದರೆ ವರ್ಷದ ಕೊನೆಯಲ್ಲಿ ಒಟ್ಟು ಎಸ್ಟು ಹಣ ಆಗುತ್ತದೆ ಎಂಬುದನ್ನು ಮೇಲಿನ ಪಟ್ಟಿಯಲ್ಲಿ ನೀವೇ ಮತ್ತೊಮ್ಮೆ ನೋಡಿ 
           ~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~

 *       ಇಂದಿನ ದಿನಮಾನಗಳಲ್ಲಿ, ಕೇವಲ ₹10 , 20 , 50 , 100 . ರೂ ಉಳಿಸುವುದು ಏನೂ ಅತಿ ದೊಡ್ಡ ಕೆಲಸವಲ್ಲ ಅಲ್ಲದ ವಿಷಯ.
          ಅದೆಲ್ಲಾ ಸರಿ ಅಷ್ಟೆಲ್ಲಾ ಹಣವನ್ನು ನಾವು ಕಂಡುಕೊಳ್ಳುವ ಮೊದಲು ಚಾಚೂ ತಪ್ಪದೆ ದಿನಾಲೂ ನಾವು ಅಂದುಕೊಂಡಷ್ಟು ಹಣವನ್ನು ಉಳಿಸಬೇಕು .

~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~
       
*      ಹಾಗಾದರೆ ನಾನು ಹಣವನ್ನು ಪ್ರತಿದಿನ ಉಳಿಸಲು [ಉದಾ.₹10,20,50,100] ಸಿದ್ದನಿದ್ದೇನೆ . ಆದರೆ ಆ ಹಣವನ್ನು ತನ್ನ ಬ್ಯಾಂಕ್ ಅಲ್ಲಿ ಇಟ್ಟರೆ ನಾನು ಮತ್ತೆ ತನ್ನ ಖರ್ಚಿಗಾಗಿ ಬಿಡಿಸಿ ಬಳಸಿಕೊಂಡು ಬಿಡುವೆ , ಅದನ್ನು ನಾನು ಬಳಸದೆ , ಉಳಿಸುವುದು ಹೇಗೆ ? ಮತ್ತು ಅದನ್ನು ಎಲ್ಲಿ ಇಡುವುದು ? ಎಲ್ಲಿಯವರೆಗೆ ಇಡುವುದು ? ಈ ನಿಮ್ಮ ಎಲ್ಲ ಪ್ರಶ್ನೆಗಳಿಗೂ ಉತ್ತರವಿದೆ . ನನ್ನಲ್ಲಿ , ನಾನು ಕೆಲವೊಂದು ಪುಸ್ತಕಗಳನ್ನು ಓದಿ ತಿಳಿದುಕೊಂಡಿರುವ ಕೆಲವು ರಹಸ್ಯಗಳನ್ನು ಖಂಡಿತವಾಗಿಯೂ ನಿಮಗೆ ತಿಳಿಸುವ ಪ್ರಯತ್ನ ಮಾಡುತ್ತೇನೆ ಅಡಕೆ ನೀವು ಏನೂ ಮಾಡಬೇಕು ? ನೀವೇನು ಮಾಡಬೇಕು ಅಂದ್ರೆ ನನ್ನ ಮುಂದಿನ ಅಂಕಣ ಕ್ಕಾಗಿ ಕಾಯಬೇಕು . 

~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~


 .......................ಧನ್ಯವಾದಗಳು...........................

           

ವಿದ್ಯಾಸಿರಿ ಉಚಿತ ವಿದ್ಯಾರ್ಥಿ ವೇತನಕ್ಕೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನ-- 2024

ವಿದ್ಯಾ ಸಿರಿ ವಿದ್ಯಾರ್ಥಿ ವೇತನ 2024. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಪ್ರತಿವರ್ಷದಂತೆ ಈ ವರ್ಷವೂ ಅಂದರೆ 2024 ಮತ್ತು 25ನೇ ಸಾಲಿನ ವಿದ್ಯಾರ್ಥಿ ವೇ...