ಸ್ನೇಹಿತರೇ , ದಿನಗಳು ಕಳೆಯುತ್ತಿವೆ , ಕಾಲ ಚಕ್ರ ಉರುಳುತ್ತಿವೆ , ಆದರೆ ನಮ್ಮ ಜೀವನಶೈಲಿ ಬದಲಾಗುತ್ತಿದೆ . ಆದರೆ ಜೀವನಶೈಲಿಗೆ ಹೊಂದಿಕೊಳ್ಳದೆ ನಾವು ಪ್ರತಿದಿನವೂ ಕೊರಗುತ್ತಿದ್ದೇವೆ ಇದಕ್ಕೆ ಕಾರಣ ಮನುಷ್ಯನಿಗೆ ಅಗತ್ಯವಾಗಿ ಬೇಕಾಗಿರುವ ಸಾಮಾನ್ಯ ಅಗತ್ಯಗಳಲ್ಲಿ ಒಂದು , ಅದುವೇ ಹಣ , ಕಾಸು , ಮನಿ , ಪೈಸಾ .
ದಿನಗಳು ಕಳೆದಂತೆ ಹಣದುಬ್ಬರವು (inflation) ಏರುಪೇರಾಗುತ್ತಿದೆ . ಆದರೆ ಅದಕ್ಕೆ ಹೊಂದಿಕೊಳ್ಳದೇ ಸುಮಾರು ಜನ ತುಂಬಾ ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ .
ಅದರಂತೆ ನಮ್ಮ ಅಗತ್ಯಗಳನ್ನು ಕಡಿಮೆ ಮಾಡಿಕೊಂಡು ಹಣದುಬ್ಬರವನ್ನು [inflation] ಎದುರಿಸಿ ಅದನ್ನು ಮೀರಿ ನಾವು ಹಣವನ್ನು ಗಳಿಸಬೇಕಿದೆ .
ಸುಮಾರು 1.6 ಬಿಲಿಯನ್ [1 ಕೋಟಿ 60 ಲಕ್ಷ ] ಕ್ಕೂ ಹೆಚ್ಚಿರುವ ನಮ್ಮ ಭಾರತದಂತಹ ದೇಶದಲ್ಲಿ ಹಣದ ಬಗ್ಗೆ ಕಲಿತವರು ಮತ್ತು ಅದರಿಂದ ಶ್ರೀಮಂತರಾದವರು ಕೇವಲ ಶೇ. 05% ಮಾತ್ರ
ಅಮೆರಿಕಾದ ಹಣಕಾಸು ರಿಸರ್ಚ್ ಸರ್ವೇ
"ಅಮೆರಿಕಾದ ಒಂದು ರಿಸರ್ಚ್ ಸರ್ವೇ ಹೇಳುತ್ತೆ ಶೇ.100 ರಲ್ಲಿ 95 % ರಷ್ಟು ಸಂಪತ್ತು ಕೇವಲ 5% ರಷ್ಟು ಜನರಲ್ಲಿ ಮಾತ್ರ ಭಾರತದಲ್ಲಿದೆ" ಆದರೆ "ಅಮೇರಿಕಾ ದೇಶದಲ್ಲಿ 5% ರಷ್ಟು ಸಂಪತ್ತು 95% ರಷ್ಟು ಜನರ ಬಳಿ ಇದೆ" .
ಇದರಿಂದ ನಾವು ಕಲಿಯಬೇಕಾದ ಅಂಶ ಏನೆಂದರೆ , ನಮ್ಮ ಭಾರತದಲ್ಲಿ ಸ್ಪರ್ಧೆ ಕಡಿಮೆ ಇದೆ ಮತ್ತು ಲಾಭ ಜಾಸ್ತಿ ಇದೆ ಎಂದು.
ಅದಕ್ಕಾಗಿ ನಾವುಗಳು ಇದರಿಂದ ವಂಚಿತರಾಗದೆ ಶೇ. 5 ರಸ್ಟರಲ್ಲಿ ಸೇರಬೇಕು . ಇದೆಲ್ಲಾ ಸರಿ ಅದಕ್ಕೆಲ್ಲಾ ಏನು ಮಾಡಬೇಕು ಎಂದು ಕೊಳ್ಳುತ್ತಿದ್ದಿರಾ ನಾನು ಕೂಡ 95% ರಸ್ಟರಲ್ಲಿ ಸೇರಬೇಕೆಂದು , .ಚಿಂತಿಸಬೇಡಿ , ಅದಕ್ಕಾಗಿಯೇ ನಾನು ಈ ವೆಬ್ ಸೈಟ್ ಅನ್ನು ಆರಂಭ ಮಾಡಿರೋದು
...........................ಧನ್ಯವಾದಗಳು..............................